ಕನ್ನಡ
ಕ್ರಿಸ್ತನಲ್ಲಿ ಜೀವಿಸುವೇ ನನಗೆಂದು ಜಯ ಜಯ
ಜಯ ಉಂಟು ಜಯ ಉಂಟು ಜಯ ಉಂಟು(ನನಗೆ)
ಏನೇನು ಕಷ್ಟಬಂದರೂ ನನಗೇನು ಚಿಂತೆಯೆಲ್ಲೆ
ಯಾರೇನು ಹೇಳಿದರೂ ನಾನು ಸೋತು ಹೋಗಲಾರೆ
ನನ್ ರಾಜ ಮುಂದೆ ಸಾಗುವಾ ಜಯ ಧ್ವಜ ಹಾರಿಸುವಾ
ಗರಿಗಳ ಕೈಯಲ್ಲಿಡಿದೂ ಹೋಸಾನ್ನ ಹಾಡುವೆನೂ
ಪಾಪವ ಅಳಿಸಿದನೂ ಶಾಪಾವ ನೀಗಿಸಿದನು
ಆತನ ಗಾಯದಿಂದಾ ನಾ ಸುಖವಾದೆ ಸುಖವಾದೆ
ಮೇಘಗಳ ನಡುವೇ ನನ್ನೇಸು ಬರಲಿರುವಾ
ಕೈ ಹಿಡಿದು ಕರೆದೊಯ್ಯವಾ ನನ್ನ ಕಣ್ಣೀರೆಲ್ಲಾ ನೀಗುವಾ