ಕ್ರಿಸ್ತನಲ್ಲೇ ನನ್ನ ನಂಬಿಕೆ ಯೇಸು

ಕನ್ನಡ

ಕ್ರಿಸ್ತನಲ್ಲೇ ನನ್ನ ನಂಬಿಕೆ ಯೇಸು ಕ್ರಿಸ್ತನಲ್ಲೆ ನನ್ನ ನಂಬಿಕೆ ||2|| ನಂಬುವೆ ನಂಬುವೆ ನಿನ್ನನ್ನೆ ನಂಬುವೆ ನಂಬುವೆ ನಂಬುವೆ ಯೇಸುವೆ ನಂಬುವೆ ||4|| ನಂಬಿಕೆ ಹೆಜ್ಜೆ ಇಟ್ಟು ಓಡುವೆ …… 1.ನಂಬುವವರು ದೇವರ ಮಹಿಮೆಯನ್ನು ಕಾಣುವೆ ಎಂದ ಮಾತು ನಂಬುವೆ ನಂಬುವೆ ||2|| ಅಬ್ರಾಹಾಮನ ನಂಬಿಕೆಯು ನೀತಿಯೆಂದು ಎಣಿಸಲ್ಪಟ್ಟ ಹಾಗೇ ||2|| ನನ್ನನ್ನು ನಂಬಿಕೆಯಲ್ಲಿ ನಡೆಸು ಯೇಸಯ್ಯ … ಯೇಸಯ್ಯ …. ಯೇಸಯ್ಯ 2.ನಿನ್ನ ನಂಬಿಕೆಯು ನನಗೆ ಸ್ವಸ್ತವು ಎಂದ ಮಾತು ನಂಬುವೆ ನಂಬುವೆ ||2|| ನಿನ್ನ ಉಡುಪನ್ನ ಮುಟ್ಟಿದರೆ ಸಾಕು ಸ್ವಸ್ತನಾಗುವ ನಂಬಿಕೆ ನನಗೆ ||2|| ನಿನ್ನ ಶಕ್ತಿಯಿಂದ ನಡೆಸು ಯೇಸಯ್ಯ …. ಯೇಸಯ್ಯ …. ಯೇಸಯ್ಯ 3.ನೀನೂ ನನಗೆ ಆಶೀರ್ವದಿಸದ ಹೊರತು ನಿನ್ನ ಪಾದ ಬಿಡೆನು ಬಿಡೆನು ||2|| ನನ್ನ ಗುಡಾರವ ವಿಸ್ತರಿಸು ಆಶೀರ್ವಾದ ನಿಧಿಯಾಗಿ ಬಾಳುವೆ ||2|| ನಿನ್ನ ಹೆಜ್ಜೆ ಜಾಡಲ್ಲಿ ನಡೆಸು ಯೇಸಯ್ಯ….. ಯೇಸಯ್ಯ …. ಯೇಸಯ್ಯ