ಕನ್ನಡ
ಕ್ರಿಸ್ತನು ನಮ್ಮನ್ನು ಪ್ರೀತಿಸುವನು
ಆತನ ಪ್ರೀತಿಯು ಬೆಲೆಯುಳ್ಳದು||೨||
ಬೆಲೆಯುಳ್ಳದು(೨) ಆತನ ಪ್ರೀತಿಯು ಬೆಲೆಯುಳ್ಳದು(೨)
ಕ್ರಿಸ್ತನಲ್ಲಿ ಜೀವಿಸುವಾ..
ಆತನಲ್ಲಿ ನೆಲೆಗೊಳ್ಳುವಾ.. ||೨||
ಆತನಿಗೆ ಸೇವೆ ಮಾಡುವ..
ಆತನ್ ಮಾರ್ಗ ದಲ್ಲಿ ನಡೆಯುವ||೨||
ನಮ್ಮ ಜೀವಕ್ಕಾಗಿ ಆತನೂ..
ತನ್ನ ಸ್ಥಾನ ಬಿಟ್ಟು ಬಂದನೂ..||೨||
ಶಿಲುಬೆಯ ಮೇಲೆ ಪ್ರಾಣ ಬಿಟ್ಟರೂ..
ನಾವು ಎಷ್ಟೋ ಭಾಗ್ಯವಂತರೂ||೨||