ಕರುಗಳ ಕಟ್ಟಿದ ಗೋದಲಿಯೊಳಗೆ

ಕನ್ನಡ

ಕರುಗಳ ಕಟ್ಟಿದ ಗೋದಲಿಯೊಳಗೆ ಸುಂದರ ಕಂದನ ನೋಡ ಬನ್ನಿರಿ ದೇವ ಪುತ್ರನು ಜನಿಸಿದನಿಂದು ಸರ್ವರಿಗೆಲ್ಲ ಶುಭಾಶಯ || || ಹಪ್ಪ್ಯ್ ಹಪ್ಪ್ಯ್ ಛ್ರಿಸ್ಟ್ಮಸ್ ಮೆರ್ರ್ಯ್ ಮೆರ್ರ್ಯ್ ಛ್ರಿಸ್ಟ್ಮಸ್ Wಇಶ್ ಯೊಉ ಹಪ್ಪ್ಯ್ ಛ್ರಿಸ್ಟ್ಮಸ್ || 1.ಈ ಶುಭದಿನ ನಮ್ಮ ಕಣ್ ಗಳ ನೀನು ಬೆಳಗಿಸಿ ಭೀತಿಯ ಕೇಡಿನ ಬಾಳನ್ನು ಮಾರ್ಪಡಿಸಿ ನಿನ್ನ ನಾಮದ ಮಹಿಮೆಗೆ ಬದುಕಲು ಸಿದ್ದಪಡಿಸಿ ಆಶೀರ್ವದಿಸು ನೀ 2.ಕತ್ತಲೆಯ ಕಾರ್ಯಗಳ ನಾಶಮಾಡಲು ನಾಶನದ ಮಾರ್ಗದಿ ನಮ್ಮನ್ನು ತಪ್ಪಿಸಲು || ರಾಜಾಧಿ ರಾಜ ಧರೆಗೆ ಬಂದ ನಮ್ಮನ್ನು ಕಾಪಾಡಲು || 3.ಮನೋಹರನು ಪ್ರಾಣ ಪ್ರೀಯನು ತಗ್ಗಿನ ತಾವರೆಯು ಹತ್ತು ಸಾವಿರ ಜನರಲ್ಲಿ ಸುಂದರಾಂಗನು || ರಾಜಾಧಿ ರಾಜ ಧರೆಗೆ ಬಂದ ನಮ್ಮನ್ನು ಕಾಪಾಡಲು ||