ಕರುಣೆತೋರೊ ಯೇಸಯ್ಯಾ ಕರುಣಾ ಸಾಗರನೆ

ಕನ್ನಡ

ಕರುಣೆತೋರೊ ಯೇಸಯ್ಯಾ ಕರುಣಾ ಸಾಗರನೆ ಕರುಣೆಯುಳ್ಳ ದೇವರು ನೀನೇ ಕರುಣಾ ಗಿರಿಯ ಹತ್ತಿದವನೇ ಲೋಕದಲ್ಲಿ ಎಲ್ಲವೂ ಮಾಯ ನೀನೇ ಎಂದು ನಿತ್ಯವೂ ಸತ್ಯ ನಾನೇ ಸತ್ಯ ಜೀವಮಾರ್ಗ ಎಂದು ಹೇಳಿ ರಕ್ಷಿಸಿದೆ 1.ಅಳಿದರೇನು ಉಳಿದರೇನು ನೀನೇ ನನಗೆ ಆಶ್ರಯವು ನಿನ್ನೆ ಇದ್ದ ಹಾಗೆಯಂದು ಇರುವ ನನ್ನ ಯೇಸುವೆ