ಕರುಣಾಸಾಗರನೆ ಯೇಸಯ್ಯ

ಕನ್ನಡ

ಕರುಣಾಸಾಗರನೆ ಯೇಸಯ್ಯ ನನ್ನೇಸುರಾಜನೇ||2|| 1.ನನ್ನ ದ್ರೋಹದ ನಿಮಿತ್ತ ದಂಡಿಸಲಿಲ್ಲ ನನ್ನ ಪಾಪದ ನಿಮಿತ್ತ ಶಿಕ್ಷಿಸಲಿಲ್ಲ||2|| ಹಲ್ಲೆಲೂಯ||4|| 2.ಮಾಡಬೇಕೇಂದಿದ ಕೇಡಿಗೆ ಮನಮರುಗಿ ನನಗಾಗಿ ಪಶ್ಚಾತಾಪ ಪಟ್ಟ ದೇವರೆ||2|| ಹಲ್ಲೆಲೂಯ||4|| 3.ಕ್ಷಣಮಾತ್ರ ನನ್ನನ್ನು ಮರೆತು ಬಿಟ್ಟು ಶಾಶ್ವತ ಪ್ರೇಮದಿಂದ ಸೆಳೆದುಕೊಂಡೆ||2|| ಹಲ್ಲೆಲೂಯ||4||