ಕೆರೊಬಿ ಸೆರೊಬಿರಲ್ಲಿ ವಾಸಿಸುವ

ಕನ್ನಡ

ಕೆರೊಬಿ ಸೆರೊಬಿರಲ್ಲಿ ವಾಸಿಸುವ ಕರುಣಾಸಾಗರನೆ ಸ್ತೋತ್ರ ||2|| ಕರ್ತನು ಪರಿಶುದ್ಧನು ಕರ್ತನು ಪರಿಶುದ್ಧನು ಎಂದು ದೇವ ದೂತರು ಕೊಂಡಾಡುವರು ಸರ್ವಶಕ್ತನೆಂದು ಸಕಲ ಜನಾಂಗಗಳು ಅಡ್ಡ ಬಿದ್ದು ಆರಾಧಿಸುವರು ||ಆರಾಧಿಸುವರು|| ಆರಾಧಿಸುವರು|| 1.ಅಹಾ ಉನ್ನತದಲ್ಲಿ ಮಹೋನ್ನತನು ಪವಿತ್ರರ ಸಭೆಯಲ್ಲಿ ಪರಿಶುದ್ಧನು ||2|| ನಿನಗೆ ಸಮಾನರು ಯಾರು? ಯೇಸು ನಿನಗೆ ಸಮಾನರು ಇಲ್ಲ ||2|| 2.ಅಹಾ ಅದ್ಭುತ ಸ್ವರೂಪನು ಭಯಂಕರನು ನಮ್ಮನ್ನು ನಡೆಸುವ ಯೆಹೋವ ಡಾಲು ||2|| ನಮ್ಮನ್ನು ಎದುರಿಸುವವರ್ಯಾರು ಸೈನ್ಯಗಳ ಕರ್ತನು ಇರಲು ||2|| 3.ಆಹಾ ದೇವರ ಜ್ಞಾನ ಐಶ್ವರ್ಯವು ಘೋಚರ ಪಡಿಸಲು ಅಸಾಧ್ಯವು ||2|| ಆತನಂತೆ ಸರ್ವಜ್ಞಾನಿ ಯಾರು ಆತನಂತೆ ಪರಿಪೂರ್ಣರಿಲ್ಲ ||2||