ಕಲ್ವಾರಿ ಪ್ರಿಯನೇ ನನ್ನ ರಕ್ಷಕನೇ ನಿನ್ನನ್ನೇ ದೃಷ್ಟಿಸುವೇ

ಕನ್ನಡ

ಕಲ್ವಾರಿ ಪ್ರಿಯನೇ ನನ್ನ ರಕ್ಷಕನೇ ನಿನ್ನನ್ನೇ ದೃಷ್ಟಿಸುವೇ ಪರಲೋಕ ಬಿಟ್ಟು ಭೂಮಿಗೆ ಬಂದ ನನ್ನೇಸು ರಾಜನೇ… //2// ಕುರಿಗಳಂತೆ ದಾರಿ ತಪ್ಪಿ ತೊಳಲುತ್ತಿದ್ದೆನು, ಕುರುಬನಾಗಿ ನೀನು ಬಂದೆ… ಪಾಪದ ದಾರಿಯಲ್ಲಿ ನಡೆಯುತ್ತಿದ್ದೆನು, ಪರಿಶುದ್ಧನಾಗಿ ನೀ ಬಂದೇ… //2// ಮನ್ನಿಸು ನನ್ ಪಾಪವ ಕ್ಷಮಿಸು… ನನ್ ದ್ರೋಹವ… //2// ಯೇಸುವೇ ಅರ್ಪಿಸುವೇ ಜೀವಬಲಿಯಾಗಿ ನನ್ನನ್ನೇ… //2// ನಿನ್ ಪಾದದಿ… //2// ತಗ್ಗಿಸುವೇ ನಿನ್ ಪಾದದಿ, ನಿನ್ ಪಾದದಿ… ಕಲ್ವಾರಿ ಪ್ರಿಯನೇ ನನ್ನ ರಕ್ಷಕನೇ ನಿನ್ನನ್ನೇ ದೃಷ್ಟಿಸುವೇ ಪರಲೋಕ ಬಿಟ್ಟು ಭೂಮಿಗೆ ಬಂದ ನನ್ನೇಸು ರಾಜನೇ… ಬಲಹೀನಳಾಗಿದ್ದಾಗಲೂ, ನಿನ್ನ ಬಲ ನನಗೆ ತಂದೆ, ಭಯದಿಂದ ತುಂಬಿದ್ಧಾಗಲೂ, ಭಯಪಡಬೇಡ ಎಂದೇ… //2// ಮನ್ನಿಸು ನನ್ ಪಾಪವ ಕ್ಷಮಿಸು… ನನ್ ದ್ರೋಹವ //2// ಯೇಸುವೇ ಅರ್ಪಿಸುವೇ ಜೀವಬಲಿಯಾಗಿ ನನ್ನನ್ನೇ… //2// ನಿನ್ ಪಾದದಿ, ನಿನ್ ಪಾದದಿ… ತಗ್ಗಿಸುವೇ ನಿನ್ ಪಾದದಿ… //2// ಕಲ್ವಾರಿ ಪ್ರಿಯನೇ ನನ್ನ ರಕ್ಷಕನೇ ನಿನ್ನನ್ನೇ ದೃಷ್ಟಿಸುವೇ, ಪರಲೋಕ ಬಿಟ್ಟು ಭೂಮಿಗೆ ಬಂದ ನನ್ನೇಸು ರಾಜನೇ… //2//