ಕಲ್ವಾರಿಯ ದೃಶ್ಯವದು

ಕನ್ನಡ

ಕಲ್ವಾರಿಯ ದೃಶ್ಯವದು ಕನಿಕರವಿಲ್ಲವೇ ನನ್ನ ಮನವೇ ಅಂದವಿಲ್ಲ ಮುಖದಿ ಸೌಂದರ್ಯವಿಲ್ಲ ಇಚ್ಚೆಸುವಂತ ರೂಪವಿಲ್ಲ – ಆತನಿಗೆ ಒಡೆಯಲ್ಪತ್ಟನು ಯೇಸು ಜಜ್ಜಲ್ಪಟ್ಟನು ವಧಿಸಲೆಂದು ಕುರಿಯಂತೆ ಮೌನವಾದ ಕೋಲ್ಲಿ ಒಡೆದು ಆತನು ತಲೆಮೇಲೆ ಕುಟುಕಿ ಮುಖದಲ್ಲಿ ಉದಿದು ಬದಿದರಲ್ಲವೇ ಕೈಯಲ್ಲಿ ಗಾಯ ಯೇಸು ಕಾಲಲ್ಲಿ ಗಾಯ ಅಗೆದ ನೆಲದಂತೆ ಶರೀರದಿ ಗಾಯ – ಅವರಿಗೆ ರಕ್ತ ಸುರಿಸಿ ನಮಗೆ ಜೀವವ ಕೊಟ್ಟು ನಮ್ಮನ್ನು ವಿಮೋಚಿಸ ಬಲಿಯಾದನು – ಯೇಸು