ಕಳವಳವು ಮನಸನ್ನು ಕುಗ್ಗಿಸುವದು

ಕನ್ನಡ

ಕಳವಳವು ಮನಸನ್ನು ಕುಗ್ಗಿಸುವದು ಕನಿಕರದ ಮಾತು ಹಿಗ್ಗಿಸುವುದು || 2 || ನಿನ್ನ ಸ್ತೋತ್ರವು ನನ್ನ ಧ್ಯಾನವು ನಿನ್ನ ಸ್ತುತಿಯು ನನ್ನ ಜಯವು || 2 || 1.ಚಿಗುರುವಾ ಆಸೆ ನಿನಗಾಗಿಯೇ ನನ್ನನ್ನು ತಳ್ಳಬೇಡ ನನ್ನ ಯೇಸುರಾಜ || 2 || ಆ…ಆ…ಆ…ಆರಾಧನೆ ಓ…ಓ…ಓ… ಹಲ್ಲೆಲೂಯ || 2 || 2.ಯಜ್ಞದ ಕುರಿಮರಿ ನನ್ನ ಯೇಸುರಾಜ ಮಮತೆಯಾ ತಾಯಿ ನೀನೆ ದೇವಾ || 2 || ಆ…ಆ…ಆ…ಆರಾಧನೆ ಓ…ಓ…ಓ… ಹಲ್ಲೆಲೂಯ || 2 || 3.ನನ್ನ ಕಾಲು ಜಾರಿತು ಅಂದಾಗಲೇ ನಿನ್ನ ಕೃಪೆಯು ನನಗೆ ಆಧಾರವಾಯಿತು || 2 || ಆ…ಆ…ಆ…ಆರಾಧನೆ ಓ…ಓ…ಓ… ಹಲ್ಲೆಲೂಯ || 2 ||