ಕಾಯಲು ನೀನಿರುವಾಗ

ಕನ್ನಡ

ಕಾಯಲು ನೀನಿರುವಾಗ ತಲೆ ಎತ್ತಿ ನಡೆಯುವೆ ಜೊತೆಯಲ್ಲಿ ನೀನಿರುವಾಗ ಧೈರ್ಯಾದಿ ಸಾಗುವೆ ಯಾವುದನ್ನು ಮರೆಮಾಡದೆ ನನ್ನನ್ನು ಪ್ರೀತಿಸಿರುವೆ ನನ್ನ ಮೇಲೆ ತಪ್ಪೊರಿಸದೆ ನನ್ನನ್ನು ಕ್ಷಮಿಸಿರುವೆ ನಿನ್ನ ಕೃಪೆಯೇ ನನ್ನ ಮೇಲೆತ್ತಿ ಮೇಲೆತ್ತಿ ನಿಲ್ಲಿಸಿದೆ 1.ಕೊಳೆಯಾದ ನನ್ನ ಬಟ್ಟೆಯ ನಿನ್ನ ಕೈಯಿಂದ ತೆಗೆದೇ ನೀತಿಯ ನಿಲುವಂಗಿಯ ತೊಡಿಸಿದೆ ನಿನ್ನ ರಕ್ತದಿಂದಲೇ …. ಕೊಳೆಯಾದ ನನ್ನ ಬಟ್ಟೆಯ ನಿನ್ನ ಕೃಪೆಯಿಂದ ತೆಗೆದೇ ನೀತಿಯ ನಿಲುವಂಗಿಯ ತೊಡಿಸಿದೆ ನಿನ್ನ ರಕ್ತದಿಂದಲೇ …. 2. ನಿಯಮದ ಪ್ರಕಾರ ಮರಣದ ಕಲ್ಗಳು ನನ್ನ ಮೇಲೆ ಎತ್ತಲ್ಪಟ್ಟಾಗ ನನ್ ಜೊತೆ ನಿಂತು ಮರಣವ ತಡೆದು ನನಗಾಗಿ ಮಾತಾಡಿದೆ ತಲೆಯ ಎತ್ತಿದೆ ಕರುಣೆ ಕಂಡೆನು ನಿಯಮವಿಲ್ಲದ ಒಂದು ಸ್ಥಳವ ಕಂಡೆನು ಇದೆಯಲ್ಲವೇ ನಿನ್ನ ಕೃಪೆಯು ಇದುಯಲ್ಲವೇ ನಿನ್ನ ದಯೆಯು ನನ್ನ ಘನಪಡಿಸಿದೆ ಹಲ್ಲೆಲೂಯ ನನ್ನ ಮೇಲೆತ್ತಿದೆ ಹಲ್ಲೆಲೂಯ ನನ್ನ ಸ್ಥಿರಪಡಿಸಿದೆ ಹಲ್ಲೆಲೂಯ ನನ್ನ ಬಲಪಡಿಸಿದೆ ಹಲ್ಲೆಲೂಯ