ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2//

ಕನ್ನಡ

ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2// ಆತ್ಮಗಳನ್ನು ನೀಡಿರಿ ಭಾರತವ ರಕ್ಷಿಸಲು… ಕೀರ್ತಿಯೂ ಬೇಡವೇ… ಹೆಸರು ಬೇಡವೇ… 1.ನಿನ್ ಬಲವ ನನ್ ಮೇಲೆ ಸುರಿಸು… //2// ಅಭಿಷೇಕದಿ ನನ್ನನ್ನು ನಡೆಸು… //2// ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2// ಆತ್ಮಗಳನ್ನು ನೀಡಿರಿ ಭಾರತವ ರಕ್ಷಿಸಲು… 2.ಕೋಟಿ ಕೋಟಿ ಆತ್ಮವುಂಟು… //2// ನನ್ನ ದೇಶ ಯೇಸುವ ತಿಳಿಯಲಿ… //2// ಕೀರ್ತಿಯೂ ಬೇಡವೇ… ಹೆಸರು ಬೇಡವೇ… //2// ಆತ್ಮಗಳನ್ನು ನೀಡಿರಿ ಭಾರತವ ರಕ್ಷಿಸಲು…