ಕುಳಿತಿರುವೆ ನಿನ್ ಪಾದದಲ್ಲಿ

ಕನ್ನಡ

ಕುಳಿತಿರುವೆ ನಿನ್ ಪಾದದಲ್ಲಿ ಒರಗಿರುವೆ ನಿನ್ ಎದೆಯಲ್ಲಿ ಯೇಸಯ್ಯಾ ನನ್ ಆಪ್ತನೆ ಪ್ರೀತಿಸಿದೆ ನನ್ನ ಜೀವತಂದೆ ಪ್ರೀತಿಸುವೆ ನಿಮ್ಮನ್ ತಾನೇ ನೆನಪೆಲ್ಲಾ ನೀನೆ ಅಯ್ಯಾ ಸ್ತುತಿ ಹಾಡಿ ನಲಿಯುವೆನು ಜೀವಂತ ದಿನವೆಲ್ಲಾ – ನನ್ನ ದೇವಾಧಿ ದೇವನೆ ನಿನ್ನ ಆರಾಧನೆ ಮಾಡ್ವೆವು ರಾಜಾಧಿ ರಾಜನೆ ನಿನ್ನ ಆರಾಧನೆ ಮಾಡ್ವೆವು ಎಲೀಯನ ದೇವರೆ ನನ್ನನ್ನೆಂದು ಪೋಷಿಸುವೆ