ಕೂಗುವೆ ಯೇಸಯ್ಯ ನನ್ನ ಹೃದಯ ಬಿಚ್ಚಿ

ಕನ್ನಡ

ಕೂಗುವೆ ಯೇಸಯ್ಯ ನನ್ನ ಹೃದಯ ಬಿಚ್ಚಿ ಭೂಮಿಯ ಕಡೆಯ ಭಾಗದಿಂದ ಕೂಗುವೆ ಕೂಗುವೆ ಕೂಗುವೆ ನನ್ನ ಆಶ್ರಯವೇ ನಿನ್ನ ಕೂಗುವೆ 1.ನನ್ನ ಹಿತ ಚಿಂತಕನೂ ನೀನೇ ನನ್ನ ವಿಶೇಷ ಸಹಾಯಕನೇ ಕೂಗುವೆ ಮುಗ್ಗರಿಸಿ ಬಿದ್ದ ನನ್ನನ್ನು ಕೈ ಹಿಡಿದು ಮೇಲೆತ್ತಿ ಅದರಿದಿರುವೆ 2.ತಂದೆಯಂತೆ ದಿನವೆಲ್ಲಾ ನನ್ನ ನಡೆಸುತ್ತೀ ತಾಯಿಯಂತೆ ಎದೆಯಲ್ಲಿ ಒರಗಿಸಿದ್ದಿ ನಿನ್ನ ಮಡಿಲಲ್ಲಿ ನಾ ಮಲಗಿರಲು ಎಲ್ಲಾ ಚಿಂತೆ ಬಾಧೆಗಳು ದೂರಾದವು 3.ತಪ್ಪಿ ಹೋದ ಕುರಿಯಂತೆ ಅಳೆಯುತ್ತಿದ್ದೆ ದಿಕ್ಕಿಲ್ಲದೆ ಜೀವನವೆಲ್ಲಾ ಸೋತು ಹೋಯಿತು ನಿನ್ನ ಸೇವೆ ಮಾಡಲು / ಸೇವಕನಾಗಿರಲು ಪರಾಂಬರಿಸಿರುವೆ ದಿನವೆಲ್ಲಾ ಸಾವಿರಾರು ಸ್ತೋತ್ರ ಹೇಳುವೆ