ಕೈ ಬಿಡದಾ ದೇವ

ಕನ್ನಡ

ಕೈ ಬಿಡದಾ ದೇವ ನನ್ನ ಕರಹಿಡಿದು ನಡೆಸುವ ಕೊನೆವರೆಗೂ ಕಾದು ಕಾಪಾಡ್ವನು ನಿನ್ನ ಬಿಟ್ಟು ಅಗಲುವುದೇ ಇಲ್ಲ ನಿನ್ನ ಎಂದಿಗೂ ಕೈಬಿಡುವುದೇ ಇಲ್ಲಾ ವಾಗ್ಧಾನವನ್ನು ಕರ್ತನ ನಮ್ಮೊಡನಿರುವನು ಆತ ವಾಗ್ದಾನವನ್ನು ಮರೆಯದ ದೇವರು ಎಂದೂ ಸ್ತುತಿಸುವಾ ನನ್ನ ಸಮ್ಮುಖ ನಿನ್ನ ಮುಂದೆ ಹೋಗುವದು ನನ್ನ ಕೃಪೆಯು ನಿನಗೆ ಸಾಕು ಎಂದನು ದೇವ ದೇವನು ಎಂದಿಗೂ ನಮ್ಮ ನಡೆಸುವನೂ ಸ್ತುತಿ ಸ್ತೋತ್ರ ಹೇಳಿ ಎಂದಿಗೂ ನಮ್ಮ ಆತನ ಮಹಿಮೆಪದಿಸುವಾ