ಕೊಡಲು ನನ್ನಲ್ಲಿ ಏನೂ ಇಲ್ಲಾ

ಕನ್ನಡ

ಕೊಡಲು ನನ್ನಲ್ಲಿ ಏನೂ ಇಲ್ಲಾ ಇದ್ದರು ನಿನಗೆ ಬೇಕಾಗಿಲ್ಲಾ ಚಿನ್ನವು ನಿನ್ನದು ಬೆಳ್ಳಿಯು ನಿನ್ನದು ಈ ಲೋಕ ಸಮಸ್ತವೂ ನಿನ್ನದೇ ದೇವಾ ಯಜ್ಞದ ಬಲಿ ನಿನಗಿಷ್ಟವಿಲ್ಲಾ ಸ್ತೋತ್ರಬಲಿಯನ್ನೇ ಅರ್ಪಿಸುವೆ 1.ಯಜ್ಞಗಳಲ್ಲಿ ನಿನಗಿಷ್ಟವಿಲ್ಲಾ ಸರ್ವಂಗ ಹೋಮಗಳ ಬೇಕಾಗಿಲ್ಲಾ ಮುರಿದ ಮನವೇ ನಿನಗಿಷ್ಟ ಯಜ್ಞ ನೊಂದಂತ ಮನಸನ್ನು ತಳ್ಳೋ ದಿಲ್ಲಾ 2.ನನ್ನಯ ಒಳ್ಳೆಯ ಆಸ್ತಿ ನೀನೇ ನನ್ನಿಂದ ಕದಿಯಲ್ಪಡದ ಪಾಲು ನೀನೇ ನನ್ನನ್ನೆ ನಿನಗಾಗಿ ಕೊಡುವೆನಯ್ಯಾ ನನ್ನನ್ನು ಪರಿಶುದ್ಧ ಮಾಡಿಸಯ್ಯಾ