ಕನ್ನಡ
ಕೊರಗದಿರು ಮಗನೇ ಕೊರಗದಿರು ಮಗಳೇ
ಕಲ್ವಾರಿಯ ಕರ್ತನು ಎಂದಿಗೂ ಕೈ ಬಿಡನು
ಎಂದಿಗೂ ಕೈ ಬಿಡನು ಕೈ ಬಿಡನು
1.ಬೆಟ್ಟವು ಉರುಳಿ ಹೋದರೂ
ಗುಡ್ಡವು ಕದಲಿ ಹೋದರು
ಮನಮರುಗುವ ಕರ್ತನು ಎಂದಿಗೂ
ಮಾರ್ಪಾಡನು
2.ಲೋಕವು ನಿನ್ನನ್ನು ತ್ಯಜಿಸಿದರೂ
ಬಂಧೂವು ದೂರಕ್ಕೆ ತಳ್ಳಿದರೂ
ನಿನ್ನ ಸೃಷ್ಟಿ ಕರ್ತನು ನಿನ್ನ
ಜೊತೆ ಇರುವ
3.ಕೇಡೇನು ನಿನಗೆ ಸಂಭವಿಸದು
ಉಪದ್ರವ ಗುಡಾರ ಬಳಿ ಬರದು
ಮಾರ್ಗದಿ ನಿನ್ನ ಕಾಯಲು ಧೂತರ
ಕಳುಹಿಸುವ
ಧೂತರು ಕಳುಹಿಸುವ ಧೂತರ
ಕಳುಹಿಸುವ