ಗಲಿಲಾಯ ಎಂಬ ಊರಲ್ಲಿ

ಕನ್ನಡ

ಗಲಿಲಾಯ ಎಂಬ ಊರಲ್ಲಿ ಯೇಸು ಜನರ ಸ್ಪರ್ಶಿಸಿದ ಕುರುಡರು, ಕಿವುಡರು,ಕುಂಟರು ಎಲ್ಲರನ್ನು ಯೇಸು ಗುಣಮಾಡಿದ ಹಲ್ಲೆಲೂಯ ರಾಜನಿಗೆ ಹಲ್ಲೆಲೂಯ ರಾಜನಿಗೆ ಹಲ್ಲೆಲೂಯ ದೇವನಿಗೆ ಹಲ್ಲೆಲೂಯ ಕರ್ತನಿಗೆ ಹಲ್ಲೆಲೂಯ ಯೇಸುವಿಗೆ 1.ಕರಗಳ ತಟ್ಟಿ ಹಾಡುವೆವು ಕರಗಳ ತಟ್ಟಿ ಹಾಡುವೆವು ಕರಗಳ ತಟ್ಟಿ ಹಾಡುವೆವು ಹಲ್ಲೆಲೂಯ ಯೇಸುವಿಗೆ 2.ಕರಗಳ ಎತ್ತಿ ಹಾಡುವೆವು ಕರಗಳ ಎತ್ತಿ ಹಾಡುವೆವು ಕರಗಳ ಎತ್ತಿ ಹಾಡುವೆವು ಹಲ್ಲೆಲೂಯ ಯೇಸುವಿಗೆ 3.ಕರಗಳ ಬೀಸಿ ಹಾಡುವೆವು ಕರಗಳ ಬೀಸಿ ಹಾಡುವೆವು ಕರಗಳ ಬೀಸಿ ಹಾಡುವೆವು ಹಲ್ಲೆಲೂಯ ಯೇಸುವಿಗೆ ಹಲ್ಲೆಲೂಯ ರಾಜನಿಗೆ ಹಲ್ಲೆಲೂಯ ದೇವನಿಗೆ ಹಲ್ಲೆಲೂಯ ಕರ್ತನಿಗೆ ಹಲ್ಲೆಲೂಯ ಯೇಸುವಿಗೆ