ಗೀತೆ ಗೀತೆ ಜಯ ಜಯ ಗೀತೆ

ಕನ್ನಡ

ಗೀತೆ ಗೀತೆ ಜಯ ಜಯ ಗೀತೆ ಹಾಡುವಿರಿ ಸೋದರರೇ ನಮ್ಮ ಯೇಸು ರಾಜ ಜೀವಿಸುವುದರಿಂದ ಜಯ ಗೀತೆ ಹಾಡುವಿರಿ ಲೋಕದ ದೊಡ್ಡವರು ಬಲಿಷ್ಠರು ಒಟ್ಟಾಗಿ ಸಮಾಧಿಯಲ್ಲಿ ಮಲಗುತ್ತಾರೆ ನಮ್ಮ ಸ್ವಾಮಿಯಾದ ಯೇಸುಕ್ರಿಸ್ತ ಮಾತ್ರ ಸತ್ತು ಎದ್ದು ಬರುತ್ತಾನೆ ದ್ವಾರಗಳೇ ನೀವು ಉನ್ನತವಾಗಿರಿ ಬರುತ್ತಾನೆ ಜಯರಾಜ ತೆರೆದುಕೊಳ್ಳಿರಿ ಕದಗಳೇ ಯೇಸು ಸ್ವಾಮಿಯವರಿಗಾಗಿ ಕಳವಳಗೊಳ್ಳದೆ ಕಣ್ಣೀರು ಒರೆಸಿರಿ ಉತ್ಸಾಹ ಹೊಂದಿರಿ ನಮ್ಮ ಆತ್ಮದೊಡೆಯ ಜೀವಿಸುವಾಗ ನಾವು ಅಲಸ್ಯವಾಗಿರದೆ