ಚಿರಕಾಲ ಸ್ನೇಹಿತನೇ – ನನ್ನ ಹೃದಯದ ಇನಿಯನೆ

ಕನ್ನಡ

ಚಿರಕಾಲ ಸ್ನೇಹಿತನೇ – ನನ್ನ ಹೃದಯದ ಇನಿಯನೆ ನನ್ನ ಜ್ಯೋತೆಯಲ್ಲಿ ನೀನಯ್ಯಾ – ನಿನ್ನ ಸ್ನೇಹವೇ ಸಾಕಯ್ಯ ನನ್ನೆಲಾ ನೀನಯ್ಯಾ – ಪ್ರಿಯ ಪ್ರಭುವೆ ಯೆಸಯ್ಯ ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ ಬಂಧುಗಳು ನನ್ನ ಬಿಟ್ಟರು – ನನ್ನ ಬಿಡದ ನಿನ್ನ ಸ್ನೇಹ ಲೋಕಾದಲೆಲ್ಲೆಲು ಸಿಗದಂತ ಸ್ನೇಹ – ನನ್ನ ಯೇಸು ನಿನ್ನ ಸ್ನೇಹ ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ ಕಷ್ಟದಲೂ ಕನ್ನೀರಲೂ – ನನ್ನ ಕಾಯುವ ಸ್ನೇಹ ನನ್ನ ಧೈರ್ಯಪಡಿಸಿ ಆಧಾರಣೆ ಮಾಡಿದ – ನನ್ನ ಯೇಸು ನಿನ್ನ ಸ್ನೇಹ ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ ನಿಜ ವಾದತು ಬಿಡಲಾರದ್ದು – ನನ್ನ ಮರೆಯದ ಸ್ನೇಹ ಕಲ್ವಾರಿ ಶಿಲುಬೆಯಲ್ಲಿ ಕಂಡಂಥ ಸ್ನೇಹ – ನನ್ನ ಯೇಸು ನಿನ್ನ ಸ್ನೇಹ ಚಿರಕಾಲ ಸ್ನೇಹ – ಇದು ನನ್ನ ಯೇಸು ಸ್ನೇಹ