ಚಳಿಜ್ವರ ಚಳಿಜ್ವರ..(2)

ಕನ್ನಡ

ಚಳಿಜ್ವರ ಚಳಿಜ್ವರ..(2) ಪೇತ್ರನ ಅತ್ತೆಗೆ ಚಳಿಜ್ವರ ಯೇಸು ಸ್ವಾಮಿಯ ದಿವ್ಯಕರ ಆಕೆಗೆ ನೀಡಿತು ಗುಣದ ವರ..(2) ಆಯಿತು ಸಂತಸ ಪೇತ್ರನ ಅತ್ತೆಗೆ..(2) ಯೇಸು ಸ್ವಾಮಿಯ ನಮಿಸಿದಳು ಬಿಸಿ ಬಿಸಿ ಅಡಿಗೆಯ ಮಾಡಿದಳು ಯೇಸು ಸ್ವಾಮಿಗೆ ಬಡಿಸಿದಳು..(2) ವ್ಯಾದಿಯು ಬಂದಾಗ ಭಯಪಡಬೇಡ..(2) ಯೇಸು ಸ್ವಾಮಿ ಜೊತೆಗಿರುವ ತನ್ನಯ ಅಧ್ಬತ ಹಸ್ತಗಳಿದ ನಿನ್ನಯ ವ್ಯಾಧಿಯ ನೀಗಿಸುವ..(2)