ಜಿಂಕೆಗಳು ನೀರಿನ ತೊರೆಯ

ಕನ್ನಡ

ಜಿಂಕೆಗಳು ನೀರಿನ ತೊರೆಯ ಬಯಸುವ ಹಾಗೆ ದೇವರೇ ನನ್ನ ಆತ್ಮವು ಬಯಸುವದು – ನಿನ್ನಲ್ಲಿ ಆತನು ನಾ ಕಂಡೆ ಅನ್ಯ ಕಣ್ಣಲ್ಲ ನನ್ನ ಕಣ್ಣೆಂದಲೇ ಆತನ ಕಂಡೆ – ನಾ ವ್ಯಥೆಪಟ್ಟೆನು – ನಾನು ದುಃಖ ಪಟ್ಟೆನು ಚಿನ್ನದಂತೆ ಹೊರಬರುವೆನು – ಬೆಲೆಯುಳ್ಳ ಅಂದವುಳ್ಳವನು ಪ್ರಿಯನು ಸ್ನೇಹವುಳ್ಳನು – ಈತನೇ ನನ್ನ ಆಕರ್ಷಿಸಿದ – ಒಲವ