ಕನ್ನಡ
ಜಯ ಕೊಡುವ ದೇವರಿಗೆ
ಕೋಟಿ ಕೋಟಿ ಸ್ತೋತ್ರ
ಜೀವ ನೀಡುವ ಯೇಸು ರಾಜನಿಗೆ
ಎಂದೆಂದಿಗೊ ಸ್ತೋತ್ರ
ಹಲ್ಲೆಲೂಯ ಹಲ್ಲೆಲೂಯ ಹಾಡುವೆ
ಆನಂದ ಧ್ವನಿಯಿಂದ ಹೊಗಳುವೆ
1. ನೀತಿಯ ಹಸ್ತದಿ ಸಹಿಸಿ ನಡೆಸುವ ಕರ್ತನೆ
ನನ್ನ ಬಲವೂ ಹೆದರೆನು ಎಂದಿಗೂ
2. ಅದ್ಭುತ ಕರ್ತನೆ ಸೃಷ್ಟಿಗೆ ನಾಯಕನೆ
ಯುಧ್ಧ ಶೊರನೆ ಜೇವಿಸುವ ರಕ್ಷಕನೆ
3. ನಂಬಿಗಸ್ತನು ನನ್ನನ್ನು ಕಾಯುವನು
ಪರಿಶುದ್ಧ ಆತ್ಮದಿಂದ ಅಭಿಷೇಕ ಮಾಡ್ವನು