ಜಯ ಜಯ ಮೆಸ್ಸಿಯನಿಗೆ

ಕನ್ನಡ

ಜಯ ಜಯ ಮೆಸ್ಸಿಯನಿಗೆ ಈ ಶುಭದಿನದೊಳ್ ದಾವೀದಪುರದೊಳ್ ಜನಿಸಿದ ಯೇಸು ಕರ್ತ ಆ ಆ ಆ ಆ ಓ ಹೋ ಹೋ ಲ ಲಾ ಲ ಲಾ ಲ ಲಾ ಲ ಲಾ ಹಲ್ಲೆಲೂಯ ಆಮೆನ್ 1.ಲೋಕದ ರಕ್ಷಕ ಪಾಪ ನಿವಾರಕ ದೀನರ ಉದ್ಧಾರಕನು ದೇವರ ಪುತ್ರ ಪಾಪಿಯ ಮಿತ್ರ ನರನಾಗಿ ಉದಯಿಸಿದ ಆ ಆ ಆ ಹಲ್ಲೆಲೂಯ ಓ ಹೋ ಹೋ…. ಲ ಲಾ ಲ ಲಾ ಲ ಲಾ ಲ ಲಾ ಹಲ್ಲೆಲೂಯ ಆಮೆನ್ 2.ಮಂದೆಯ ಕುರುಬರು ಕಂದನ ಸುದ್ದಿಯ ಚಿಂದದಿ ಸಾರಿದರು ಮೋದದಿ ಕರ್ತನ ವಂದಿಸಲೆಂದು ತಂದರು ಕಾಣಿಕೆಯ ಆ ಆ ಆ ಹಲ್ಲೆಲೂಯ ಓ ಹೋ ಹೋ…. ಲ ಲಾ ಲ ಲಾ ಲ ಲಾ ಲ ಲಾ ಹಲ್ಲೆಲೂಯ ಆಮೆನ್ 3.ಮೇಲಣ ಲೋಕದೊಳ್ ದೇವಗೆ ಮಹಿಮೆ ಭೂಮಿಯೊಳ್ ಸಮಾ ಧಾನ ಹರುಷದಿ ಹಾಡುತ್ತಾ ಬಂದರು ದೂತರು ಮಹಾ ಮುದದಿಂದ ಆ ಆ ಆ ಹಲ್ಲೆಲೂಯ ಓ ಹೋ ಹೋ…. ಲ ಲಾ ಲ ಲಾ ಲ ಲಾ ಲ ಲಾ ಹಲ್ಲೆಲೂಯ ಆಮೆನ್ – ಜಯ ಜಯ