✝
स्तुती आराधना
Stuti Aradhana
ಜಯ ಹೋ ಜಯ ಹೋ (4)
ಕನ್ನಡ
ಜಯ ಹೋ ಜಯ ಹೋ (4) 1.ರಾಜಾಧಿ ರಾಜನೇ ಪರಮ ಪವಿತ್ರನೇ ಸಕಲ ಮಹಿಮೆಗೆ ಯೋಗ್ಯನು ನೀನೇ ನಿನ್ನ ಚರಣದಿ ಶರಣಾಗಿ ಬಂದೇನಯ್ಯ ಕೈ ಹಿಡಿದು ನಡೆಸಯ್ಯಾ – ಜಯ ಹೋ 2.ಬಾಳಿನ ದೋಣಿಯ ನಾವಿಕ ನೀನೇ ಕರುಣೆ ಕೃಪೆಗಳ ಸಾಗರ ನೀನೇ ಪಾವನ ಆತ್ಮನೆ ಕೃಪಾ ಸಂಪೂರ್ಣನೆ ಕೈ ಹಿಡಿದು ನಡೆಸಯ್ಯಾ – ಜಯ ಹೋ
Add to Favorites
MORE ಕನ್ನಡ SONGS
ಆರಾಧನೇ ಆರಾಧನೇ
ಆರಾಧನೆ ಇಮ್ಮಾನುವೇಲ×4
ಆರಾಧನೆ ನಾಯಕ ನೀನೇ
ಅಭಿಷೇಕ ನನ್ ತಲೆ ಮೇಲೆ
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಹಾಡುವೆ ನಲಿವೆ ಕೊಂಡಾಡುವೆ
Home
Songs
Bible
Favorites
Settings