ಕನ್ನಡ
ಜೀವದಿಂದ ಎದ್ದವನ್ನು ನನ್ನ ಯೇಸು
ಮರಣವನ್ನು ಗೆದ್ದವನ್ನು ನನ್ನ ಯೇಸು
ಮರಣವನ್ನು ಜಯಿಸಿ
ಭೂಮಿಯಿಂದ ಎದ್ದು
ಸಮಾಧಿಯನ್ನು ಬರಿದು ಮಾಡಿ ಕಾಣಿಸಿಕೊಂಡನು
ನನ್ನ ಯೇಸು – 2 ಯೆಹೋವ ನಿಸ್ಸಿ
1.ಹುಡುಕಿ ಬಂದ ಮರಿಯಾಳಿಗೆ ಕಾಣಿಸಿಕೊಂಡನು
ಸ್ತುತಿ ಸ್ತುತಿದ್ದ ಜನರ ಮಧ್ಯ ಇಳಿದು ಬಂದನು
ಇಳಿದು ಬಂದು ಸಮಾಧಾನ ಎಂದು ಹೇಳಿದ
ರೊಟ್ಟಿ ಮುರಿದು ಕೊಟ್ಟು ಕಣ್ಣು ತೆರೆದು ಬಿಟ್ಟನು.
2.ಭೂಮಿಯಲ್ಲಿ ಆತನ ಕೆಲಸ ಮುಗಿದು ಹೋಯಿತ್ತು
ತಂದೆ ಚಿತ್ತ ಮಾಡಿ ಮರಣ ಜಯಿಸಿ ಬಿಟ್ಟನು
ತನ್ನ ಭಕ್ತರೆಲರನ್ನು ಸ್ವರ್ಗ ಸೇರಿಸಲು
ಸ್ಥಳವನ್ನು ಅಯತ್ತ ಮಾಡಿ ಇಳಿದು ಬರುವನ್ನು