ಜೀವದಿಂದೆದ್ದ ಯೇಸುವೆ ನಾ ಬಾಳುವೆ ನಿನಗಾಗಿಯೇ

ಕನ್ನಡ

ಜೀವದಿಂದೆದ್ದ ಯೇಸುವೆ ನಾ ಬಾಳುವೆ ನಿನಗಾಗಿಯೇ ನೀನೊಬ್ಬನೆ ದೇವನು ನೀನೊಬ್ಬನೆ ರಕ್ಷಕನು || ನನ್ನ ಎತ್ತಿ ಎತ್ತಿ ನಿಲ್ಲಿಸಿದೇ ಸರ್ವಶಕ್ತ ನೀನೆ ನನ್ನ ದೂಳಿನಿಂದ ಎತ್ತಿದೇ ಸಮಾಧಾನ ಕರ್ತ ನೀನೆ || ಹಲೆಲೂಯ ಹಲೆಲೂಯ ಹಲೆಲೂಯ ಹಲೆಲೂಯ || 8 || 1 ) ಶಿಲುಬೆಯ ಆ ಯಜ್ಞದಿ ನನಗಾಗಿಯೇ ಜೀವ ನೀಡಿದೆ || ಮರಣದ ಬಾಗಿಲಿಂದ ಯೇಸು ನನ್ನನು ತಪ್ಪಿಸಿದ || ನನ್ನ ಎತ್ತಿ…….. 2 ) ಕ್ರಿಸ್ತನ ಮರಣದಿಂದಲೆ ನನ್ನ ಎಲ್ಲಾ ಶಾಪ ನೀಗಿತು || ಅಬ್ರಾಹಾಮನ ಆಶೀರ್ವಾದ ಕ್ರಿಸ್ತನಿಂದಲೆ ದೊರಕಿತು || ನನ್ನ ಎತ್ತಿ…….. ಜೀವದಿಂದೆದ್ದ