ಜೇನು ತುಪ್ಪ ರುಚಿಗಿಂತಲು ಯೇಸು ನಾಮವೆ

ಕನ್ನಡ

ಜೇನು ತುಪ್ಪ ರುಚಿಗಿಂತಲು ಯೇಸು ನಾಮವೆ ಮಧುರ – ಯೇಸಯ್ಯ ಸನ್ನಿಧಿ ನಾ ಮರೆಯಲಾರೆನು ಜೀವಿತ ಕಾಲವೆಲ್ಲ ಆನಂದಿಸುವೆನು ಯೇಸಯ್ಯ ನಿನ್ನೆ ಆರಾಧಿಸುವೆನು (2) 1.ಯೇಸಯ್ಯ ನಾಮವೆ ಬಹು ಪೂಜ್ಯ ನೀಯವು ನನ್ನ ಮೇಲೆ ದೃಷ್ಟಿ ಇಟ್ಟು ಸಂತೈಸಿದ ನನ್ನ ದೇವೆ (2) ನನ್ನೇಷ್ಟೋ ನೀ ನಶೀರ್ವದಿಸಿ – ಜೀವ ಜಲದ ಬುಗ್ಗೆಯಿಂದ ಉಜ್ಜೀವನ ಮಾಡಿದಿಯೆ (2) || ಜೇನು || 2.ಯೇಸಯ್ಯ ನಾಮವೆ ಬಲವಾದ ದುರ್ಗವು ನನ್ನ ಜೊತೆಯಲ್ಲಿದ್ದು ಕ್ಷೇಮವನ್ನು ತಂದಿರುವೆ (2) ನನ್ನಷ್ಟೋ ನೀನು ಕರುಣಿಸಿ – ಪವಿತ್ರ ವಾಕ್ಯದಿಂದ ನನ್ನ ಉಜ್ಜೀವನ ಮಾಡಿದಿಯೆ (2) || ಜೇನು || 3.ಯೇಸಯ್ಯ ನಾಮವೆ ಶಕ್ತಿಯುಳ್ಳ ಆಯುಧವು ಅಂಧಕಾರ ಬಲದ ಮೇಲೆ ಜಯವನ್ನು ನೀಡಿರುವೆ (2) ನನ್ನಷ್ಟೋ ನೀನು ಪ್ರೀತಿ – ಜಯದ ಮೇಲೆ ಜಯವು ಕೊಟ್ಟು ಉಜ್ಜೀವನ ಮಾಡಿದೆಯೆ(2) || ಜೇನು ||