ಕನ್ನಡ
ತಂದೆ ನಿನ್ನ ಚಿತ್ತದಂತೆ ನನ್ನ ನಡೆಸು
ತಾಯಿಯು ನೀನೆ ತಂದೆಯು ನೀನೆ ಪರಾಂಬರಿಸು
ಯೆಸುವೇ ಯೆಸುವೇ ನಿನ್ನನ್ನೆ
ಸ್ತುತಿಪೇ ಸ್ತುತಿಪೇ ದೇವನೇ
1.ಈ ದೇಹವು ನೀನೆ ಶ್ವಾಶವು ನೀನೆ ನನ್ನ ಯೇಸುವೇ
ಬಹು ದಾಹದಿ ನಿನ್ನ ರಕ್ಷೆಯ ಬೇಡಿ ಬಂದೆ ದೇವನೇ
ನಿನೊಬ್ಬನೆ ನನಗಯ್ಯ ಬೇರಾರು ಇಲ್ಲಯ್ಯ – ತಂದೆ
2.ಈ ಜೀವವು ನೀನೆ ಉಸಿರು ನೀನೆ ನನ್ನ ಯೇಸುವೇ
ನಿನ್ನ ಕೃಪೆಯನ್ನು ಪಡೆಯಲು ಓಡಿ ಬಂದೆ ನಿನ್ನಲ್ಲಿ ದೇವನೇ
ನಿನೊಬ್ಬನೆ ನನಗಯ್ಯ ಬೇರಾರು ಇಲ್ಲಯ್ಯ – ತಂದೆ