ತಂದೆಯ ದೇವರಾತ್ಮನೇ, ನನ್ನ ನಡಿಸು… //2//

ಕನ್ನಡ

ತಂದೆಯ ದೇವರಾತ್ಮನೇ, ನನ್ನ ನಡಿಸು… //2// ದೇವರಾತ್ಮನೇ… //8// ತಂದೆಯ ದೇವರಾತ್ಮನೇ, ನನ್ನ ನಡಿಸು… //2// ನಿನ್ನ ಪ್ರಸನ್ನತೆಗೆ, ಜೀವದಾಹದಿಂದ ಬಯಸುತ್ತಿದೆ, 1.ನನ್ ದೇವರೇ… //2//ದೇವರಾತ್ಮನೇ… //8// ತಂದೆಯ ದೇವರಾತ್ಮನೇ, ನನ್ನ ನಡಿಸು… 2.ದೇವರಾತ್ಮನೇ ನಿನ್ನ ಮಹಿಮೆಗಳ, ಇಲ್ಲಿ ಪ್ರಭಾವ ತೋರಿಸಯ್ಯ… //2// ದೇವರಾತ್ಮನೇ… //8// – ತಂದೆಯ 3.ಆತ್ಮ ಸ್ವರೂಪನೇ ನಮ್ಮ ಹೃದಯಗಳ ಆಳ್ವಿಕೆಯಾ ನಡೆಸಯ್ಯ… //2// ದೇವರಾತ್ಮನೇ… //8// – ತಂದೆಯ