ತಾಯಿಯು ತಂದೆಯು ಕೈ ಬಿಟ್ಟಾರು ಕೈಬಿಡ ಎನ್ ಕಾಯುವನು

ಕನ್ನಡ

ತಾಯಿಯು ತಂದೆಯು ಕೈ ಬಿಟ್ಟಾರು ಕೈಬಿಡ ಎನ್ ಕಾಯುವನು ಭಯವೇಕೆ ಕಣ್ಣೀರೇಕೆ ಕರುಣೆ ಕರ್ತನು ಕಾಯುವನು 1.ತಾಯಿಯ ಗರ್ಭದಿಂದಲೂ ಪ್ರೀತಿ ಯನಿಟ್ಟೆ ನನ್ನಯ ಮೇಲೆ ದೂರ ಹೋದರು ಹುಡುಕಿ ಬಂದೆ ದಿವ್ಯ ಪ್ರೀತಿಯ ಸ್ಮರಿಸುವೆ 2.ಮಾರ್ಪಡುವ ಜನ ಮಧ್ಯದಿ ಮಾದೊಡ್ದ ಪ್ರೀತಿಯ ತೋರಿದಿ ಸಿಂಹವು ಮಧ್ಯ ನಿಲ್ಲಲೂ ರಾಜ ಸಿಂಹವು ನೀನಿರುವಿ