ಕನ್ನಡ
ತಾಯಿಯು ಮಗುವನ್ನು ಮರೆತರೂ ಮರೆತಾಳೇ
ಮರೆತರೆ ಮರೆತಾಳೇ
ಯೇಸುವು ನಿನ್ನನ್ನು ಎಂದಿಗೂ ಮರೆಯನು
1.ಯೇಸು ನೋಡಿದ ತೆರೆಗಳ ನೋಡಿ ಪೇತ್ರನು ಹೆದರಿದ
ನೀರಲಿ ಮುಣುಗಲು ಅಂಜಿಕೆ ಯಿಂದ ಯೇಸುವ ಕೂಗಿದ
ತನ್ನಯ ಶಿಷ್ಯನ ಮರೆಯದೆ ಯೇಸುವು
ಬಲಗೈಯಿಂದ ಆಸರೆ ನೀ ಡಿ ಜೀವ ಕಾಪಾಡಿದ – ತಾಯಿಯು
2.ಸುಡು ಸುಡು ಬಿಸಿಲಿನ ತಾಪದ ಮಧ್ಯದಿ
ಯೇಸುವು ಕ್ರೂಜೆಯ ಮೇಲೆ ನರಳಿದ
ವೇದನಿಯೊಳಗೂ ನಮ್ಮನ್ನು
ನೋಡಿದ ಮರೆಯದೇ ನಮ್ಮನ್ನು
ಕ್ಷಮಿಸಲೆಂದು ತಂದೆಗೆ ಬೇಡಿದ – ತಾಯಿಯು