ಥ್ಯಾಂಕ್ಯೂ ಹೇಳುವೇ, ದಿನವೂ ಹೇಳುವೇ,

ಕನ್ನಡ

ಥ್ಯಾಂಕ್ಯೂ ಹೇಳುವೇ, ದಿನವೂ ಹೇಳುವೇ, ಥ್ಯಾಂಕ್ಯೂ, ಥ್ಯಾಂಕ್ಯೂ, ಫಾದರ್… //2// ಫಾದರ್ ಥ್ಯಾಂಕ್ಯೂ, ಜೀಸಸ್ ಥ್ಯಾಂಕ್ಯೂ, ಹೇವೆನ್ಲೀ ಫಾದರ್, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ… //2// ಎಲ್ರೋಹೀ, ಎಲ್ರೋಹೀ, ನನ್ನನ್ನು ಕಂಡಿರುವೇ… //2// ನನ್ನನ್ನು ಕಂಡಿರುವೇ, ಹೇಗೇ ನಾ ಸ್ತುತಿ ಹೇಳಲೀ… //2// ಅಪ್ಪ ಸ್ತೋತ್ರಾ, ಡ್ಯಾಡಿ ಸ್ತೋತ್ರ… //2// ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ… ಯೇಹೋವಾ ಹೀರೇ ಎಲ್ಲವ ಪೂರೈಸಿದೆ… //2// ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ… ಯೇಹೋವಾ ರಾಫಾ ಆರೋಗ್ಯದಾಯಕನೇ… //2// ಆರೋಗ್ಯದಾಯಕನೇ ನಿನಗೆ ಸ್ತೋತ್ರ ಅಯ್ಯ… //2// ಅಪ್ಪ ಸ್ತೋತ್ರಾ, ಡ್ಯಾಡಿ ಸ್ತೋತ್ರ… //2// ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ… ಯೇಹೋವಾ ಶಾಲೋಮ್, ಸಮಾಧಾನ ತಂದೀರುವೇ… //2// ಸಮಾಧಾನ ತಂದಿರುವೆ, ಸರ್ವಶಕ್ತ ದೇವನು ನೀನೆ… //2// ಅಪ್ಪ ಸ್ತೋತ್ರಾ, ಡ್ಯಾಡಿ ಸ್ತೋತ್ರ… //2// ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ… //2//