ದಿವ್ಯ ಆತ್ಮನೇ ಪರಿಶುದ್ಧ ಆತ್ಮನೇ ಇಳಿದು ಬಾರಯ್ಯ ಎನ್ನೊಳು

ಕನ್ನಡ

ದಿವ್ಯ ಆತ್ಮನೇ ಪರಿಶುದ್ಧ ಆತ್ಮನೇ ಇಳಿದು ಬಾರಯ್ಯ ಎನ್ನೊಳು ಸತ್ಯ ಆತ್ಮನೇ ನಿತ್ಯ ಆತ್ಮನೇ ಬೇಗಾ ಬಾರಯ್ಯ ನನ್ನೋಳು 1.ಪರಮಾತ್ಮನೇ ಯೇಸುವೇ ಇಳಿದು ಬಾರಯ್ಯ ಪವೀತ್ರಾತ್ಮನೇ ದೇವನೇ ಇಳಿದು ಬಾರಯ್ಯ ಪರಲೋಕದ ತಂದೆಯೇ ಇಳಿದು ಬಾರಯ್ಯ ಪರಿಶೂದ್ದ ಜೀವನ ಎನಗೆ ನೀಡಯ್ಯ – ದಿವ್ಯ 2.ಪಸ್ಕದ ಕುರಿಮರಿಯೆ ಇಳಿದು ಬಾರಯ್ಯ ಪ್ರದಾನ ಕುರುಬನೇ ಇಳಿದು ಬಾರಯ್ಯ ಪ್ರಾಯಚಿತ್ತಾ ಬಲಿಯೆ ಇಳಿದು ಬಾರಯ್ಯ ಪರಲೋಕದ ಭಾಗ್ಯವ ಎನಗೆ ನೀಡಯ್ಯ – ದಿವ್ಯ