ದಿವ್ಯಾಶೀರ್ವಾದ ನೀಡು ನೀ ದೇವಾ

ಕನ್ನಡ

ದಿವ್ಯಾಶೀರ್ವಾದ ನೀಡು ನೀ ದೇವಾ ಅಂತ್ಯಕಾಲ ಮಳೇ ಸುರಿಸು ನೀ ದೇವಾ ಸುರಿಸು ದೇವಾ ಸುರಿಸೂ ನಮ್ಮ ಮೇಲೆ ಈಗಲೇ ಸುರಿಸು… ದಿವ್ಯಾ 1.ರಕ್ಷಣೆಯ ಬುಗ್ಗೆಗಳು ಹೊರ ಬರ ಲೀ ಅಭಿಷೇಕದ ಹೊಳೆಗಳು ಹರಡಿ ಓಡಲೀ ಹಕ್ಕಿಗಳು ಹಾಡುವಾ ಕಾಲವಿದು ವೇ ಪಾರಿವಾಳ ಶಬ್ದವು ಕೇಳುತಿರಲಿ ….ದಿವ್ಯಾ 2.ಕಲ್ಲಾದ ಹೃದಯಗಳು ಕರಗಿ ಹೋಗಲೀ ಕತ್ತಲೆಯ ಜೀವಿತ ಬೆಳಕಾಗಲಿ ದೇಶವನ್ನು ರಕ್ಷಿಸು ದಿವ್ಯ ಕರ್ತನೇ ಅದ್ಬುತಗಳು ಸೂಚನೆಗಳು ಮಾಡು ಯೇಸುವೇ …. ದಿವ್ಯಾ 3.ಮಹಿಮೆಯಲ್ಲಿ ಕ್ರಿಸ್ತನು ಬರುವ ದಿನವೂ ದೇಶವೂ ಯೇಸುವನ್ನು ಸಂಧಿಸಲೂ ಸಿದ್ದವಾ ಪಡಿಸು ನನ್ನ ಯೇಸುವೇ ಸ್ವರ್ಗದಾ ಮಹಿಮೆಯನ್ನು ತಿಳಿಯ ಪಡಿಸು …. ದಿವ್ಯಾ