ದಿವ್ಯಾಶೀರ್ವಾದದ ಮಳೆ

ಕನ್ನಡ

ದಿವ್ಯಾಶೀರ್ವಾದದ ಮಳೆ ಸುರಿಯ ಮಾಡುವೆನು ಎಂಬ ನಿನ್ ವಾಗ್ದಾನವನ್ನು ನೆನಪು ಮಾಡುವೆವು ಓ ಪ್ರೀಯ ಯೇಸು ನಿನ್ ವಾಗ್ದನವ ನಂಬಿ ದೈನ್ಯದಿ ಬೇಡ್ವೆವು ಈಗ ನಮ್ಮನಾದರಿಸಯ್ಯಾ 1.ವಾಗ್ದಾನ ಮಾಡಿದವನು ನಂಬಿಗಸ್ತನು ನೀನು ನಿನ್ ಕೃಪೆಯಿಂದಲೇ ಮಾತ್ರ ನಮ್ಮನ್ನಾಶೀರ್ವದಿಸು 2.ನಿನ್ನಾಶೀರ್ವಾದವ ಹೊಂದಿ ದೃಢದಿ ನಿಲ್ಲುವೆವು ಧೈರ್ಯದಿ ಸಾಕ್ಷಿಯ ಕೊಟ್ಟು ನಿನ್ ಸೇವೆ ಮಾಡುವೆವು