ದಾವೀದನಂತೆ ನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೇ (2)

ಕನ್ನಡ

ದಾವೀದನಂತೆ ನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೇ (2) ಆತ್ಮದಿಂದ ಶಕ್ತಿಯಿಂದ ದೇವಾ ನಾ ನಿನ್ನ ಸ್ತುತಿಪೇ (2) ಯೇಸುವೇ ಸ್ತೋತ್ರ ಯೇಸುವೇ ನಮನ -ದಾವೀದನಂತೆ 1.ಕೈತಾಳದಿಂದ ಮದ್ಧಾಳೆಯಿಂದ ದೇವಾ ನಾ ನಿನ್ನ ಸ್ತುತಿಪೇ ಕಷ್ಟವೇ ಬರಲಿ ನಷ್ಟವೇ ಇರಲಿ ದೇವಾ ನಾ ನಿನ್ನ ಸ್ತುತಿಪೇ -ದಾವೀದನಂತೆ 2.ಪಾಪವ ತೊಳೆಯಲು ರಕ್ತವ ಸುರಿಸಿದ ದೇವಾ ನಾ ನಿನ್ನ ಸ್ತುತಿಪೇ ಮಾನವ ರಕ್ಷಣೆಗೆ ಪ್ರಾಣವ ನೀಡಿದ ದೇವಾ ನಾ ನಿನ್ನ ಸ್ತುತಿಪೇ – ದಾವೀದನಂತೆ 3.ಜೀವಂತ ದೇವನಿಗೆ ಒಳ್ಳೆಯ ಕುರುಬನಿಗೆ ಹರುಷದಿಂದ ದೇವಾ ನಾ ನಿನ್ನ ಸ್ತುತಿಪೇ ಮರಣವ ಜಯೀಸಿದ ಮೃತ್ಯುಂಜಯನಿಗೆ ಆತ್ಮದಿಂದ ಸ್ತುತಿಪೇ – ದಾವೀದನಂತೆ