ದಾಹದಿಂದ ಇರುವವನಿಗೆ ನೀರು ನೀಡುವೆ

ಕನ್ನಡ

ದಾಹದಿಂದ ಇರುವವನಿಗೆ ನೀರು ನೀಡುವೆ ಒಣ ನೆಲದಲ್ಲೂ ನದಿಗಳನ್ನು ಹರಿಯ ಮಾಡುವೆ ನೀಡಯ್ಯಾ ನಿನ್ನಾತ್ಮನಾ ದಾಹದಿಂದ ಕಾದಿರುವೆನು ನಾ 1.ಎಲ್ಲಾ ಜಾತಿ ಜನರ ಮೇಲೆ ಸುರಿಸಬೇಕಯಾ ಪ್ರವಾದನ ವಾಕ್ಯಗಳು ಹೊರಬೇಕಯ್ಯಾ ||ನೀಡಯ್ಯಾ|| 2.ಹಿರಿಯ ಯುವಕ ಎಲ್ಲರ ಮೇಲೆ ಸುರಿಸಬೇಕಯ್ಯಾ ಕನಸು ದರ್ಶನ ಆಗಬೇಕಯ್ಯಾ ||ನೀಡಯ್ಯಾ|| 3.ನದಿಯ ದಡದ ಮರದ ಹಾಗೆ ನಾನಿರಲು ನಿತ್ಯವೂ ನಿನಗಾಗಿ ಫಲ ಕೊಡಲು ||ನೀಡಯ್ಯಾ||