ದುಡಿಯುವೆ ನಾ ಯೇಸು ದುಡಿಯುವೆ ನಾ

ಕನ್ನಡ

ದುಡಿಯುವೆ ನಾ ಯೇಸು ದುಡಿಯುವೆ ನಾ ನಿನಗಾಗಿ ದುಡುಯುವೆ ನಾ ಯೇಸಯ್ಯಾ||2|| 1.ಕೆಟ್ಟುಹೋಗುವ ಆಹಾರಕ್ಕಾಗಿ ನಾನೆಂದು ದುಡಿಯಲಾರೆ ನಿತ್ಯ ಜೀವದ ಆಹಾರಕ್ಕಾಗಿ ಅನುದಿನವು ದುಡಿಯುವೆ ನಾ ಯೇಸಯ್ಯಾ ದಿನ ದಿನವು ದುಡಿಯುವೆ ನಾ||2|| ಹ ಹ ಹ ಹಲ್ಲೆಲೂಯ||3|| 2.ನಿನ್ನ ಆಳುಗಳಲ್ಲಿ ನನ್ನ ಆಳಾಗಿ ನೇಮಿಸು ಒಡೆಯ ನಂಬಿಗಸ್ತ ಒಳ್ಳೆ ಆಳಾಗಿ ನಿನ್ನ ಪ್ರೀತಿ ಸಂಪಾದಿಸುವೆ ಯೇಸಯ್ಯಾ ನಿನ್ನ ಚಿತ್ತದಂತೆ ನಡೆಯುವೆ||2|| ಹ ಹ ಹ ಹಲ್ಲೆಲೂಯ||3|| 3.ಮೊದಲು ನಿನ್ ರಾಜ್ಯಕ್ಕಾಗಿ ನೀತಿಗಾಗಿ ತವಕ ಪಡುವೆ ನಾ ಯೇಸು ನಿನ್ ಪ್ರೀತಿ ಕೃಪೆಯು ಸದಾ ನನ್ನೊಂದಿಗಿರಲಿ ಆತ್ಮನ ಅನ್ಯೂನ್ಯತೆ ಸಹಾಯ ಇರಲಿ ||2|| ಹೊ ಹೊ ಹೊ ಹೊಸನ್ನಾ||3||