ದೇವಕುಮಾರನು ನಿನ್ನೆ ದೀನಾನಾದೆ ನೀ ಓ ಓ ಓ

ಕನ್ನಡ

ದೇವಕುಮಾರನು ನಿನ್ನೆ ದೀನಾನಾದೆ ನೀ ಓ ಓ ಓ ಆರಾಧಿರುವೆ ಪ್ರಭು ಯೇಸುವೆ 1.ದೀನಾನಾಥನೆ ಲೋಕ ಪಾಲನೆ ದೀನ ದರಿದ್ರವ ದೂರ ಮಾಡ್ಡ್ವಾನೆ ಓ ಓ ಓ ದರಿದ್ರವ ದೂರ ಮಾಡ್ಡ್ವಾನೆ (ಆರಾಧಿರುವೆ) 2.ದೆನೇ ದಿನೇಯು ದಯೆಯ ತೋರಿಸು ಆತ್ಮಶಾತಿಯ ದಯಪಾಲಿಸು ಓ ಓ ಓ ಆತ್ಮಶಾತಿಯ ದಯಪಾಲಿಸು (ಆರಾಧಿರುವೆ) 3.ನಿನ್ನ ಮಹಿಮೆಯ ಶಿಲುಬೆ ಪ್ರೀತಿಯ ಸಾರ ಮಾಡು ನೀ ಸರ್ವ ಲೋಕಕ್ಕೆ