ಕನ್ನಡ
ದೇವರೆ ನನ್ನ ಜೀವವೇ ಎನ್ನ ಹುಡುಕಿ ಬಂದತನೇ
ಮಹಿಮೆಯ ಸಲ್ಲಿಸಲು ನನ್ನ ಹೃದಯವು ಬಯಸಿದೆ
1.ತಾಯಿಯ ಗರ್ಭದಲ್ಲಿ ನಿನ್ನ ಕಂಡಿರುವೆ ನಿನ್ನ ಕೃಪೆಯಿಂದಲೇ
ನನ್ನ ಹೋರುವುದು ನಿನ್ನ ಕೃಪೆಯೆ
ವಂದನೆ ವಂದನೆಯು – ದೇವರೆ
2.ವೈರಿಯ ಎದುರಲೇ ಅಭಿಷೇಕ ಮಾಡಿ ಔತಣ ಸಿದ್ದಪಡಿಸುವೆ
ನೀತಿಯ ಹಸ್ತದಿ ನನ್ನ ನಡೆಸುವೆ
ನಿನಗೆ ವಂದನೆಯು – ದೇವರೇ
3.ನಿನಗಾಗಿ ಕಾದಿದ್ದು ಹದ್ಡಿನಂತೆ
ಹಾರಲು ಬಲವ ನೀಡಿರುವೆ
ಸೋತು ಹೋಗದಂತೆ ಜೊತೆಯಲ್ಲಿ ಇರುವೆ ನಿನಗೆ ವಂದನೆಯು – ದೇವರೇ