ದೇವರ ಪ್ರತಿರೂಪ ಶ್ರೀ ಯೇಸುವೆ ಸ್ತೋತ್ರ

ಕನ್ನಡ

ದೇವರ ಪ್ರತಿರೂಪ ಶ್ರೀ ಯೇಸುವೆ ಸ್ತೋತ್ರ ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ ಯೇಸುವೇ ನಿಮಗೆ ಸ್ತೋತ್ರ ನಿಮ್ಮಯ ನಾಮವು ಅತ್ಯಂತ ಶ್ರೇಷ್ಠವು ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ ಯೇಸುವೇ ನಿಮಗೆ ಸ್ತೋತ್ರ ನಿಮ್ಮಯ ವಚನವು ನಿತ್ಯ ಜೀವವು ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ ಯೇಸುವೇ ನಿಮಗೆ ಸ್ತೋತ್ರ ನಿಮ್ಮಯ ಅಭಿಷೇಕ ಆನಂದದಾಯಕವು ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ ಯೇಸುವೇ ನಿಮಗೆ ಸ್ತೋತ್ರ ನಿಮ್ಮಯ ಕೃಪೆಯು ಸದಾ ಶಾಶ್ವತವು ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ ಯೇಸುವೇ ನಿಮಗೆ ಸ್ತೋತ್ರ