ಕನ್ನಡ
ದೇವರ ಪ್ರೀತಿ ಮನುಜರ ನಡುವೆ ಮೇಲಿಂದ ಬಂದಿತ್ತು
ಯೇಸುವಿನಾ ತ್ಯಾಗದಲ್ಲಿ ನಮಗೆಲ್ಲಾ ತೋರಿತ್ತು
ಹೋ.. ದೇವರ ಪ್ರೀತಿ ಹಾ ಹಾ ಹಾ ಹಾ ಹೋ
ದೇವರ ಪ್ರೀತಿಯು ಮನುಜರ ಪಾಪವ ಅಳಿಸಿ ಹಾಕಿತು
ಆತನ ಕೃಪೇಯು ಮನುಜರ ನಡುವೆ ಹರಿದು ಬಂದಿತ್ತು
ದೇವರ ಪ್ರೀತಿ ಹಾಹಾ ಹಹ.. ಹಾ..
ಮಾರ್ಗ ತಪ್ಪಿ ನಡೆಯುವಂತವರಿಗೆ ದೇವರ ಪ್ರೀತಿಯು
ಮಾರ್ಗ ತಪ್ಪಿ ಹೋಗದಂತೆ ನಡಿಸಿ ಕಾಯ್ವದು… ದೇವರ…