ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ

ಕನ್ನಡ

ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ ಆಗ ಎಲ್ಲಾ ದೊರಕುವುದು ಎಲ್ಲಾ – ಎಲ್ಲಾ – ನಿಮಗೆಲ್ಲಾ ದೊರಕುವುದು 1.ಭೂಲೋಕದಲ್ಲಿ ಗಂಟು ಮಾಡಿ ಇಟ್ಟುಕೋ ಬ್ಯಾಡ ಅವು ತುಕ್ಕಿಡಿದು, ನುಸಿ ಹಿಡಿದು ನಾಶವಾಗಿ ಹೋಗುವುದು 2.ನಾಳಿನ ವಿಷಯದಲ್ಲಿ ನಿಶ್ಚಿಂತೆಯಾಗಿರು ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು 3.ಪರಲೋಕದ ಗಂಟು ಶಾಶ್ವತವಾಗಿರುವುದು ಅಲ್ಲಿ ಕಳ್ಳರೂ ಇಲ್ಲಾ ಕದೀಮರೂ ಇಲ್ಲಾ