ಕನ್ನಡ
ದೇವರಿಗೆ ಸ್ತುತಿಯ ಆರಾಧನೆ
ರಾಜನಿಗೆ ಮಹಿಮೆಯ ಆರಾಧನೆ
ಅಪ್ಪಾ ಯೇಸಪ್ಪನಿಗೆ ಆರಾಧನೆ
ಸೊತ್ತಿರ ಬಲಿಕೊಟ್ಟು ಆರಾಧನೆ
1.ಯೇಸುವೆ ನನ್ನ ಬಂಡೆ ನನ್ನ ಕೋಟೆಯು
ದೇವರು ಆಶ್ರಯ ವಿಮೋಚಕನು
ನನ್ನ ಗುರಾಣಿಯೂ ರಾಕ್ಷಣೆಕೊಂಬು
ಆಪತ್ತು ಕಾಲದಲ್ಲಿ ನನ್ನ ದುರ್ಗವೂ
2.ಯೇಸುವೆ ನನ್ನ ಪ್ರೀತಿ ನನ್ನ ಕಡೆಯೂ
ಶರಣನು ಒಡೆಯನು ಆತ್ಮದಾತನು
ನನ್ನ ಕುರುಬನು ಪರಾಕ್ರಮಿಯೂ
ಯುದ್ದಾರಂಗದಲ್ಲಿ ನನ್ನ ಖಡ್ಗವೂ