ದೇವರದಯೆಯು ಯಾರಿಗೆ ದೊರಕಿತು

ಕನ್ನಡ

ದೇವರದಯೆಯು ಯಾರಿಗೆ ದೊರಕಿತು ಅವನೇ ಧನ್ಯನು. – ದೇವರ… ಯಾವನ ಪಾಪವು ಕ್ಷಮಿಸಲ್ಪಟ್ಟಿರುವದೋ ಯಾವನ ದ್ರೋಹವು ಪರಿಹಾರ ವಾಗಿದೆಯೋ ಅವನೇ ಧನ್ಯನು – ದೇವರ… ಮಾನಸಾಂತರ ಪಡುವ ಪರತಿಯೊಬ್ಬನೂ ದೇವರ ಅನ್ಯೋನ್ಯತೆಯ ಆತ ನಿತ್ಯವೂ ಹೂಂದುವನು ಅವನೇ ಧನ್ಯನು – ದೇವರ…