ದೇವರು ನಮ್ಮ ಕೂಡ ಇರುವಾಗ

ಕನ್ನಡ

ದೇವರು ನಮ್ಮ ಕೂಡ ಇರುವಾಗ ನಮ್ಮನ್ನು ಎದಿರಿಸುವವರ್ಯಾರು ? ನಮ್ಮನ್ನು ತಡೆಯಲು ಶಕ್ತ ರ್ಯಾರು ? – 2 ಆ ನಿನ್ನ ರಕ್ತವು ನನ್ನ ಮನ್ನಿಸಿತು ಆ ನಿನ್ನ ಪ್ರೀತಿಯು ನನ್ನ ಉದ್ಧರಿಸಿತು – 2 ನಿನ್ನ ರಕ್ತವೇ ನನ್ನ ಆಯುಧ ನಿನ್ನ ಶಿಲುಬೆಯೆ ನನ್ನ ಆಶ್ರಯ -2 ಮರಣವಾಗಲಿ ಜೀವವಾಗಲಿ ದೂತರಾಗಲಿ ದುರಾತ್ಮವಾಗಲಿ ನಿನ್ನ ಪ್ರೀತಿಯಿಂದ ನನ್ನ ಬೇರ್ಪಡಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ – 2 ಸ್ತೋತ್ರ ನಿನ್ನ ಶಿಲುಬೆಗೆ ಸ್ತೋತ್ರ ನಿನ್ನ ತ್ಯಾಗಕ್ಕೆ ಘನತೆ ನಿನಗೆ ಯೇಸುವೆ ಗೌರವ ನಿನಗೆ ಮಾತ್ರವೆ – 2