ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ

ಕನ್ನಡ

ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ ರಕ್ತಕ್ಕೆ ಸ್ತೋತ್ರವೂ, ಯಗ್ನದ ಕುರಿಗೆ ಜಯವೂ, ನಮ್ಮ ಯಗ್ನದ ಕುರಿಗೆ ಜಯವೂ, ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ… //2// ಯೇಸು ರಕ್ತವೂ ಶ್ರೇಷ್ಟ ರಕ್ತವೂ… //2// ಯೇಸು ರಕ್ತವೂ ಪಾವನವೂ… ಯೇಸು ರಕ್ತವೂ ಪಾಪವಿಲ್ಲದ್ದೂ, ಯೇಸು ರಕ್ತವೂ ಕಪಟವಿಲ್ಲದ್ದೂ, ಯೇಸು ರಕ್ತವೇ ಮಾರ್ಗವೂ… //2// ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ ರಕ್ತಕ್ಕೆ ಸ್ತೋತ್ರವೂ, ಯಗ್ನದ ಕುರಿಗೆ ಜಯವೂ, ನಮ್ಮ ಯಗ್ನದ ಕುರಿಗೆ ಜಯವೂ, ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ… ಯೇಸು ರಕ್ತವೂ ಅಮೂಲ್ಯ ರಕ್ತವೂ… //2// ಯೇಸು ರಕ್ತವೂ ಪವಿತ್ರವೂ… ಯೇಸು ರಕ್ತವೂ ಪೂಜ್ಯವುಳ್ಳದ್ದೂ, ಯೇಸು ರಕ್ತವೂ ಪ್ರೀತಿಯುಳ್ಳದ್ದೂ, ಯೇಸು ರಕ್ತವೇ ಸತ್ಯವೂ… //2// ದೇವಾಧಿ ದೇವನ ರಕ್ತಕ್ಕೆ ಜಯವೂ,ರಾಜಾಧಿ ರಾಜನ ರಕ್ತಕ್ಕೆ ಸ್ತೋತ್ರವೂ, ಯಗ್ನದ ಕುರಿಗೆ ಜಯವೂ, ನಮ್ಮ ಯಗ್ನದ ಕುರಿಗೆ ಜಯವೂ, ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ… ಯೇಸು ರಕ್ತವೂ ಮೋಕ್ಷೆ ರಕ್ತವೂ… //2// ಯೇಸು ರಕ್ತವೂ ಪರಿಶುದ್ಧ… ಯೇಸು ರಕ್ತವೂ ಶಕ್ತಿಯುಳ್ಳದ್ದೂ, ಯೇಸು ರಕ್ತವೂ ದೋಷೆವಿಲ್ಲದ್ದೂ, ಯೇಸು ರಕ್ತವೇ ಜೀವವೂ… //2// ದೇವಾಧಿ ದೇವನ ರಕ್ತಕ್ಕೆ ಜಯವೂ, ರಾಜಾಧಿ ರಾಜನ ರಕ್ತಕ್ಕೆ ಸ್ತೋತ್ರವೂ, ಯಗ್ನದ ಕುರಿಗೆ ಜಯವೂ, ನಮ್ಮ ಯಗ್ನದ ಕುರಿಗೆ ಜಯವೂ,ಕೃಪೆ ಕಲ್ವಾರಿ ರಕ್ತಕ್ಕೆ ಮಹಿಮೆವೂ…