ದೈವ ಕೃಪೆಯಲ್ಲಿ ಆಶ್ರಯಿಸಿದೆ

ಕನ್ನಡ

ದೈವ ಕೃಪೆಯಲ್ಲಿ ಆಶ್ರಯಿಸಿದೆ ಅವನ ದಾರಿಯನ್ನು ನಾ ತಿಳಿದೆ ಅವನ ಪಾದಗಳನ್ನೇ ನಾನು ಹಿಂಬಾಲಿಸುವೆ || ದೈವ ಕೃಪೆಯಲ್ಲಿ ಆಶ್ರಯಿಸಿದೆ 1.ಇಹ ಲೋಕದಿ ನಾ ಕಾಣೆನು ಸುಖ ಶಾಂತಿ ಸಮಾಧಾನವು || ನಿತ್ಯ ಭೇಟಿ ನೀಡಿ ಯೇಸು ಸನ್ನಿಧಿಗೆ ಪರಮಾನಂದ ನಾ ಪಡೆವೆ || ದೈವ || 2.ನನ್ನ ಬಾಳಿನ ಪ್ರತಿ ದಿವಸಗಳು ನಿನ್ನ ನಾಮದ ಮಹತ್ವಕ್ಕಾಗಿ || ಒಂದು ಬತ್ತಿಯಂತೆ ಉರಿದು ಪ್ರಜ್ವಲಿಸಿ ನಿನ್ನ ಹೃದಯದಿ ಅಡಗುವೆನು || ದೈವ ||