ದೈವ ಸ್ನೇಹ ವರ್ಣಿಸಲು ಮಾತು ಸಾಲದು

ಕನ್ನಡ

ದೈವ ಸ್ನೇಹ ವರ್ಣಿಸಲು ಮಾತು ಸಾಲದು ಸ್ತುತಿ ಹಾಡಿ ನಮಿಸಲು ಬದುಕು ಸಾಲದು ಕಷ್ಟದುಃಖ ಕಾಲದೊಳು ರಕ್ಷಿಸುವ ಸ್ನೇಹಮಯಿ ಎಷ್ಟು ಕೊಂಡಾಡಿದರು ಸಾಲದು || ದೈವ || 1.ಸ್ವಂತದೆಂದು ಒಂದು ಇಲ್ಲಾ ಸರ್ವವು ನಿನ್ನದೆಲ್ಲಾ ನೆಮ್ಮದಿಯ ನಿದ್ದೆ ಮಾಡಲು ಭಾಗ್ಯವನ್ನು ಬಯಸದೆ ಸೊತ್ತು ಸೌಭಾಗ್ಯ ಬಯಸಲು ಆತ್ಮ ನಷ್ಟವಾದ್ರೆ ಫಲವೇನು || 2.ಸುಖ ಸೌಭಾಗ್ಯ ಹೋದರು ದುಃಖದಿಂದ ಬೆಂದರು ಮಿತ್ರರು ಸರಿದಾರು ಶತ್ರುಗಳು ಸೇರಿದರು ರಕ್ಷಕವಚ ನೀ ನಿಮ್ಮೊಂದಿಗಿರಲು ನಮಗೆ ಏತಕ್ಕಿನ್ನು ಈ ಭಯವು